The government suffered considerable embarrassment on Wednesday when the first fuel price reduction in a month turned into a 'cruel joke' for consumers because of a “technical glitch” by state-run oil companies. After first indicating a 60-paise reduction, they hastily clarified within a few hours that the cut in petrol and diesel rates actually amounted to 1 paisa per litre.
ಪೆಟ್ರೋಲ್ ಬೆಲೆ ಕೇವಲ 1 ಪೈಸೆ ಕಡಿಮೆ ಮಾಡಿ ಕೇಂದ್ರ ಸರ್ಕಾರ ಜನರ ಹಾಸ್ಯಕ್ಕೆ ಗುರಿಯಾಗಿದೆ. ಇದರ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮೊದಲು 60 ಪೈಸೆ ಕಡಿತಗೊಳಿಸುವಂತೆ ತಿಳಿಸಿದ್ದರೂ ನಂತರದಲ್ಲಿ ಕೇವಲ 1 ಪೈಸೆ ಕಡಿಮೆ ಮಾಡಿದ್ದಾರೆ.